ಉ.ಕ ಸುದ್ದಿಜಾಲ ಬಾಗಲಕೋಟೆ :

ಕಬ್ಬು ತುಂಬಿದ ಜೋಡು ಟ್ರ್ಯಾಕ್ಟರ್ ಟ್ರೇಲರ್‌ಗೆ ತಗುಲಿದ ವಿದ್ಯುತ್ ತಂತಿ, ಕಿಡಿ ಹೊತ್ತಿ ಕಬ್ಬಿನ ಲೋಡ್‌ಗೆ ಬೆಂಕಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಬಸವೇಶ್ವರ ವೃತ್ತದಲ್ಲಿ ಘಟನೆ ನಡೆದಿದೆ.

ತುಂಗಳ ಗ್ರಾಮದ ಟ್ರ್ಯಾಕ್ಟರ್ ಚಾಲಕ ಸುರೇಶ್ ತುಂಗಳ, ಚಾಲಕನ ಸಮಯ ಪ್ರಜ್ಞೆಯಿಂಸ ತಪ್ಪಿದ ಬಾರಿ ಅನಾಹುತ, ಬೆಂಕಿ ತಗುಲುತ್ತಿದ್ದಂತೆ ವಾಟರ್ ವಾಶ್‌ಗೆ ಹೊಡೆದ ಚಾಲಕ. ವಾಟರ್ ವಾಶ್ ಮೂಲಕ ಬೆಂಕಿ ಶಮನ ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿಯಿಂದ ಬೆಂಕಿ ಶಮನ.