ಉ.ಕ ಸುದ್ದಿಜಾಲ ಬಾಗಲಕೋಟ :
ಬಬಲಾದಿ ಮುಗಿಸಿಕೊಂಡು ನದಿ ದಾಟುತ್ತಿದ್ದ ಭಕ್ತರು. ಕೃಷ್ಣಾನದಿಯಲ್ಲಿ ಹೊರಟಿದ್ದ ದೋಣಿ ಪಲ್ಟಿ. ಬಬಲಾದಿ ಜಾತ್ರೆಯಲ್ಲಿ ಅವಘಡ
ಬಬಲಾದಿ ಮತ್ತು ಮುಂಡಗನೂರು ನಡುವಿನ ನದಿ ದಾಟುತ್ತಿದ್ದ ಭಕ್ತರು. ಮುಂಡಗನೂರಿಗೆ ಹೊರಟಿದ್ದ ಭಕ್ತರು. ಹೆಚ್ಚಿನ ಭಕ್ತರು ಒಟ್ಟೊಟ್ಟಿಗೆ ದೋಣಿ ಹತ್ತಿದ್ದರಿಂದ ಘಟನೆ..
ಪವಾಡ ಸದೃಶ ರೀತಿಯಲ್ಲಿ ಯಾರಿಗೂ ಜೀವಹಾನಿ ಉಂಟಾಗಿಲ್ಲ. ಈಜಿ ದಡ ತಲುಪಿದ ಎಲ್ಲ ಭಕ್ತರು.