ದಾವಣಗೆರೆ :

ಶೆಡ್ ತೆರವು ವಿಚಾರಕ್ಕೆ ಪಾಲಿಕೆ ಮೇಯರ್ ಮುಂದೆಯೇ ಕೈಕೈ ಮಿಲಾಯಿಸಲು ಮುಂದಾಗಿದ್ದ ಜನ. ದಾವಣಗೆರೆಯ 31ನೇ ವಾರ್ಡ್ ನ ಕಾಟನ್ ಮಿಲ್ ಬಳಿ ಘಟನೆ.

ಮೂಲಭೂತ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದ್ದ 31ನೇ ವಾರ್ಡ್ ಸದಸ್ಯ ನಾಗರಾಜ್. ಮಳೆ ನೀರಿನಿಂದ ಸಮಸ್ಯೆಯಾದ ಹಿನ್ನಲೆಯಲ್ಲಿ ಪರಿಶೀಲನೆಗೆ ತೆರಳಿದ್ದ ಪಾಲಿಕೆ ಮೇಯರ್ ಎಸ್ ಟಿ ವಿರೇಶ್. ಈ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದ ಸ್ಥಳೀಯರು ಚರಂಡಿಗೆ ಡಕ್ ಸ್ಲಾಬ್ ಗಳನ್ನ ನಿರ್ಮಿಸಲು ಸ್ಥಳೀಯರ ಒತ್ತಾಯ‌.

ಸ್ಲಾಬ್ ನಿರ್ಮಾಣಕ್ಕೆ ಶೆಡ್ ತೆರವಿಗೆ ಸೂಚಿಸಿದ ಮೇಯರ ಈ ವೇಳೆ ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿ ವಿರುದ್ಧ ಸಿಟ್ಟಾಗಿ ಸ್ಥಳೀಯರ ಆಕ್ರೋಶ. ಈ ವೇಳೆ ಸ್ಥಳೀಯರೊಂದಿಗೆ ಜಗಳಕ್ಕಿಳಿದು ಕೈ ಕೈ ಮಿಲಾಯಿಸಲು ಹೋಗಿದ್ದ ಶೆಡ್ ನಿರ್ಮಿಸಿಕೊಂಡಿದ್ದ ವ್ಯಕ್ತಿ ಮೇಯರ್ ಹಾಗೂ ಪಾಲಿಕೆ ಸದಸ್ಯರು ಬಿಡಿಸಿದರೂ ಬಿಡದೆ ರಂಪಾಟ ಇವರ ಜಗಳ ಕಂಡು ಬೇಸತ್ತು ಹೋದ ಮೇಯರ್ ವಿರೇಶ್