ರಾಯಚೂರ :

ಯೋಗಗುರು ಬಾಬಾ ರಾಮದೇವ್ ರಾಯಚೂರಿನ ಅಂಬಾಮಠಕ್ಕೆ ಭೇಟಿ ಸಿಂಧನೂರು ತಾಲೂಕಿನ ಸಿದ್ದಪರ್ವತ ಅಂಬಾದೇವಿಯ ಅಂಬಾಮಠಕ್ಕೆ ಭೇಟಿ ಅಂಬಾದೇವಿ ದರ್ಶನಪಡೆದು ದೆಹಲಿಗೆ ಪ್ರಯಾಣ ಬೆಳೆಸಿದ ಬಾಬಾ ರಾಮದೇವ್

ಬಳ್ಳಾರಿಯ ಸಿರಗುಪ್ಪದಲ್ಲಿ ಖಾಸಗಿ ಕಾರ್ಯಕ್ರಮ ಮುಗಿಸಿ ಮಾರ್ಗ ಮಧ್ಯೆ ಭೇಟಿ ದೇವಾಲಯ ಬಗ್ಗೆ ಮಾಹಿತಿ ತಿಳಿದಿದ್ದ ಹಿನ್ನೆಲೆ ದೇವಾಲಯಕ್ಕೆ ಭೇಟಿ