ಕೊಡಗು
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆ ಪ್ರಕರಣ ಆರೋಪಿ ಪತಿ ಪೊಲೀಸರ ವಶಕ್ಕೆ ಕೊಡಗಿನ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದಲ್ಲಿ ಗೃಹಿಣಿ ಸಾವು
ನೇಣು ಹಾಕಿಕೊಂಡು ಸಾವನ್ನಪ್ಪಿದ್ದ ಅಮೀರಾ (21), ಅಮಿರಾಳಿಗೆ ವಾಟ್ಸ್ ಆಪ್ ನಲ್ಲೇ ತಲಾಖ್ ಹೇಳಿದ್ದ ಪತಿ ರುಬೈಸ್. ರುಬೈಸ್‌ನನ್ನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಧಿಸಿದ ಮಡಿಕೇರಿ ಪೊಲೀಸರು. ಮಗಳ ಸಾವಿನ ಬಳಿಕ ತಂದೆಯಿಂದ ದೂರು.ಇನ್ನೂ ತಲೆಮರೆಸಿಕೊಂಡಿರೋ ರುಬೈಸ್ ನ ತಂದೆ ತಾಯಿ.