ಉ.ಕ ಸುದ್ದಿಜಾಲ ಅಥಣಿ :

ಎಸ್ ಎಸ್ ಎಲ್‌ ಸಿ ಫಲಿತಾಂಶ ಪ್ರಕಟ ಚಿಕ್ಕೋಡಿ ಉಪವಿಭಾಗದ ಅಥಣಿ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ 125 ಕ್ಕೆ 125 ಅಂಕ ಪಡೆದ ಪ್ರಾಥನಾ ನಾಗಪ್ಪ ಬಿರಾದರ ಪಾಟೀಲ

ಸರ್ಕಾರಿ ಫ್ರೌಡ ಶಾಲೆ ಕಟಗೇರಿ ಗ್ರಾಮದ ವಿದ್ಯಾರ್ಥಿನಿ ಪ್ರಾರ್ಥನಾ ರಾಜ್ಯಕ್ಕೆ ಪ್ರಥಮ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಪ್ರಾರ್ಥನಾ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸರಕಾರಿ ಶಾಲೆಯ ವಿಧ್ಯಾರ್ಥಿನಿ

ಪ್ರಾರ್ಥನಾ ಬಿರಾದರ ಪಾಟೀಲ್ ಸಾಧನೆಗೈದ ವಿಧ್ಯಾರ್ಥಿನಿ 625/625 ಅಂಕ ಪಡೆದು ರಾಜ್ಯದಲ್ಲಿ ಅಗ್ರ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಪ್ರತಿಭೆ