ಉ.ಕ ಸುದ್ದಿಜಾಲ ಹುಕ್ಕೇರಿ :
ಗೋ ರಕ್ಷಣೆಗೆ ಮುಂದಾದ ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ. ಶ್ರೀರಾಮಸೇನೆ ಹಾಗೂ ಹಿಂದೂ ಕಾರ್ಯಕರ್ತರ ಮೂಲಕ ಚಲೋ ಇಂಗಳಿ ಕರೆ. ಶ್ರೀರಾಮಸೇನೆ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಚಲೋ ಇಂಗಳಿ ಕರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮ. ಜುಲೈ 3 ರಂದು ಇಂಗಳಿ ಗ್ರಾಮಕ್ಕೆ ಮುತ್ತಿಗೆ ಹಾಕುವ ಎಚ್ಚರಿಕೆ. ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಕರೆ. ಚಲೋ ಇಂಗಳಿ ಪ್ರತಿಭಟನೆಗೆ ಕರೆ ನೀಡಿದ ರಾಜ್ಯಾಧ್ಯಕ್ಷ.
ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆ. ರಾಜ್ಯಾದ್ಯಂತ ಗೋರಕ್ಷಕರು, ಹಿಂದೂ ಕಾರ್ಯಕರ್ತರು ಇಂಗಳಿ ಗ್ರಾಮಕ್ಕೆ ಬರಲಿದ್ದಾರೆ.
ವಿಡಿಯೋ – ಶ್ರೀರಾಮಸೇನೆ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಚಲೋ ಇಂಗಳಿ ಕರೆ
