ಮೈಸೂರು :
ಮೈಸೂರು ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಯುವಕ, ವಿವಾಹಿತ ಮಹಿಳೆಯನ್ನ ಕಂಭಕ್ಕೆ ಕಟ್ಟಿ ಮನಬಂದಂತೆ ಗ್ರಾಮಸ್ಥರಿಂದ ಯುವಕ, ಯುವತಿ ಮೇಲೆ ಹಲ್ಲೆ.
ನಂಜನಗೂಡು ತಾಲೂಕಿನ ಹೆಮ್ಮರಗಾಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಯುವಕನೊಂದಿಗೆ ಅನೈತಿಕ ಸಂಬಂಧ ಆರೋಪ. ಸಿಕ್ಕಿಬಿದ್ದ ಇಬ್ಬರನ್ನು ವಿದ್ಯುತ್ ಕಂಬಕ್ಕೆ ಕಟ್ಟಿರುವ ಅನಾಗರೀಕ ಗ್ರಾಮಸ್ಥರು. ಯುವಕ, ವಿವಾಹಿತ ಮಹಿಳೆಯನ್ನು ರಕ್ಷಿಸಿದ ಪೋಲಿಸರು ನಂಜನಗೂಡು ಪೋಲಿಸರಿಂದ ರಕ್ಷಣೆ.