ಉ.ಕ ಸುದ್ದಿಜಾಲ ವಿಜಯಪುರ :

ವಿಜಯಪುರ ಮಹಾನಗರ ಪಾಲಿಕೆ ಎಲೆಕ್ಷನ್ ಹಿನ್ನೆಲೆ, ಬಿಜೆಪಿ  ಬಂಡಾಯದ ಅಭ್ಯರ್ಥಿಗಳಿಗೆ ಉಚ್ಛಾಟನೆ ಶಾಕ್ 14 ಜನರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.

ಉಚ್ಛಾಟನೆಗೊಳಿಸಿ ಆದೇಶಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಕೂಚಬಾಳ. ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬಂಡಾಯವಾಗಿ ಸ್ಪರ್ಧಿಸಿರುವ 14ಜನ. ಪಕ್ಷದ ನಿರ್ಧಾರ ಧಿಕ್ಕರಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ ಮುಖಂಡರು.

ಕೆ ಎಸ್ ಈಶ್ವರಪ್ಪ ಆಪ್ತ ರಾಜು ಬಿರಾದಾರ, ಮಾಜಿ ಮೇಯರ್ ಸಂಗೀತಾ ಪೋಳ,ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ರವಿ ಬಗಲಿ ಸೇರಿ 14 ಜನರ ಉಚ್ಛಾಟನೆ.r

ರಾಜಿನಾಮೆ ನೀಡಿದ್ದ ರಾಜು ಬಿರಾದಾರ, ರವಿ ಬಗಲಿ. ಬಿಜೆಪಿ ಅಧಿಕೃತ ಅಭ್ಯರ್ಥಿಗಳಿಗೆ ಬಂಡಾಯ ಅಭ್ಯರ್ಥಿಗಳಿಂದ ಟೆನ್ಷನ್.