ಉ.ಕ ಸುದ್ದಿಜಾಲ ವಿಜಯಪುರ :
ವಿಜಯಪುರ ನಗರದ ಹರಣ ಶಿಖಾರಿ ಕಾಲೋನಿಯ ಮರಗಮ್ಮ ದೇವಿ ಜಾತ್ರೆ ವೇಳೆ ತಲೆಗೆ ತೆಂಗಿನಕಾಯಿ ಒಡೆದುಕೊಂಡ ಪೂಜಾರಿ. ಜಾತ್ರೆ ಅಂಗವಾಗಿ ಅದ್ದೂರಿ. ಈ ವೇಳೆ ದೇವಿ ಪೂಜಾರಿ ತಲೆಯ ಭಕ್ತಿ ಪ್ರದರ್ಶನ..
ವಿಜಯಪೂರ ನಗರದ ಗಾಂಧಿ ವೃತ್ತದಲ್ಲಿ ಮೆರವಣಿಗೆ ಬರುವಾಗ ಭಕ್ತಿ ಪ್ರದರ್ಶನ.. ಪೂಜಾರಿ ತೆಂಗಿನಕಾಯಿಗಳಿಂದ ತಲೆ ಮೇಲೆ ಹೊಡೆದುಕೊಂಡು ಭಕ್ತಿ ಪ್ರದರ್ಶನ.
ಪೂಜಾರಿ ತಲೆ ಮೇಲೆ ತೆಂಗಿನಕಾಯಿನಡೆದುಕೊಳ್ಳುವುದು ನಿಬ್ಬೆರಗಾಗಿ ನೋಡಿದ ಭಕ್ತರು. ಪೂಜಾರಿ ಭಕ್ತಿ ಪ್ರದರ್ಶನ ವೀಕ್ಷಿಸಿದ ವಿದೇಶಿ ಪ್ರವಾಸಿಗರು.
Vidio -:ದೇವಿ ಜಾತ್ರೆಯಲ್ಲಿ ತಲೆಗೆ ತೆಂಗಿನಕಾಯಿ ಒಡೆದುಕೊಂಡ ಪೂಜಾರಿ



