ಉ.ಕ ಸುದ್ದಿಜಾಲ ಹುಕ್ಕೇರಿ :
ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಕಾಂಚನದ ಸದ್ದು ಜಾರಕಿಹೋಳಿ ಬೆಂಬಲಿಗರು ಮತದಾನ ಸಮಯದಲ್ಲಿ ಹಣ ಹಂಚಿಕೆ ಮಾಡಿರು ಆರೋಪ ವಿಡಿಯೋ ವೈರಲ್
ಹುಕ್ಕೇರಿ ಸಹಕಾರಿ ಸಂಘದ ಚುನಾವಣೆ, ಸತೀಶ ರೊಕ್ಕ ಕೊಟ್ರು ನಾವ ಕತ್ತಿನ ಬಿಡಲ್ಲ ಚುನಾವಣೆಗೂ ಮೊದಲು ಹಣದ ಸುರಿಮಳೆ ಒಂದು ಓಟಿಗೆ 6000 ರೂ ಹಂಚಿಕೆ ಪಾರದರ್ಶಕತೆ ಕಳೆದುಕೊಂಡು ಸಹಕಾರಿ ಸಂಘದ ಚುನಾವಣೆ
ಕತ್ತಿ ಮನಿಸಲು ಜಾರಕಿಹೊಳಿ ತಂತ್ರ, ನೀರುಪಾಲು ಹಣ ತೆಗೆದುಕೊಂಡರು ನಾವು ರಮೇಶ ಕತ್ತಿ ಪರ ಮತ ಹಾಕಿದ್ದು ಹುಕ್ಕೇರಿ ಮತದಾರರ ಸೀಕ್ರೆಟ್ ಬಯಲು ಓಟ ಹಾಕಲು ಬೂತ್ ಗೆ ಹೋಗುವ ಮುನ್ನ ಹಣ ಹಂಚಿಕೆ ಮಾಡಿರುವ ಆರೋಪ
ಮೊನ್ನೆ ನಡೆದ ಬೆಳಗಾವಿ ಜಿಲ್ಲೆ ಹುಕ್ಕೇರಿ ಸಹಕಾರಿ ಸಂಘ ಚುನಾವಣೆ ಹಣ ಹಂಚಿಕೆ ಮಾಡಿದ್ದಾರೆ ಎಂದು ವಿಡಿಯೋ ಒಂದು ವೈರಲ್ ಆಗಿದೆ
Viral Vidio – ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ಕಾಂಚನದ ಸದ್ದು
