ಉ.ಕ ಸುದ್ದಿಜಾಲ ಬಾಗಲಕೋಟೆ :

ಹುಡುಗಿ ವಿಚಾರದಲ್ಲಿ ಸ್ನೇಹಿತರ ನಡುವೆ ಗಲಾಟೆ ಚಾಕು ಇರಿತ, ಸ್ಥಳದಲ್ಲೇ ಯುವಕ ಸಾವು ತೇರದಾಳ ಪಟ್ಟಣದಲ್ಲಿ ನಡೆದ ಘಟನೆ ತೇರದಾಳದ ಸಿದ್ದೇಶ್ವರ ದೇವಸ್ಥಾನದ ಒಳಗೆ ಚಾಕು ಇರಿತ ರಾಹುಲ್ ಬಾಹುಬಲಿ ಸಪ್ತಸಾಗರ (19) ಮೃತ ಯುವಕ

ಮೃತ ಯುವಕ ಸೆಕೆಂಡ್ ಪಿಯು ಡಿಪ್ಲೋಮಾ ವಿದ್ಯಾರ್ಥಿ, ಮತ್ತೊಬ್ಬ ಸ್ನೇಹಿತನೇ ರಾಹುಲ್ ಗೆ ಚಾಕು ಇರಿದು ಕೊಲೆಗೈದಿರುವ ಶಂಕೆ ಕೊಲೆಗೈದ ಆರೋಪಿ ಸ್ಥಳದಿಂದ ಪರಾರಿ ಹುಡುಗಿ ವಿಚಾರಕ್ಕೆ ಕೊಲೆಯಾಗಿರುವ ಮಾಹಿತಿ ಸ್ಥಳಕ್ಕೆ ತೇರದಾಳ ಪೊಲೀಸರು ಭೇಟಿ, ಪರಿಶೀಲನೆ

ಪರಾರಿಯಾಗಿರುವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಘಟನೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ