ಉ.ಕ ಸುದ್ದಿಜಾಲ ಅಥಣಿ :

ಗೃಹ ಲಕ್ಷಿ ಹಣ ಕೂಡ್ತಿನಿ ಅಂತ ಹೇಳಿ ಮೋಸ ಮಾಡಿಬಿಟ್ಟೆಲ್ಲಾ ಅಣ್ಣಾ.. 3 ತಿಂಗಳಿನಿಂದ ಬಾರದ ಗೃಹ ಲಕ್ಷಿ ಹಣ‌‌ ಹಿನ್ನಲೆ. ರೀಲ್ಸ ಮಾಡಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ಸಿಎಂ ಸಿದ್ದರಾಮಯ್ಯನ ಕಾಲೆಳೆದ ಫಲಾನುಭವಿ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಮಹಿಳೆಯಿಂದ ರಿಲ್ಸ್ ಗೃಹಲಕ್ಷಿ ರೊಕ್ಕ ಬಂದಿಲ್ಲ ರಿ ನಂಗ. ರೋಕ್ಕಾ ಬರಲಿಲ್ಲ ಅಂದ್ರ ನಾನು ಹುಚ್ಚ ಆಗ್ತೆನ ರಿ ಅಂತ ರೀಲ್ಸ ಮಾಡಿದ ಫಲಾನುಭವಿ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಮಾಲಾಶ್ರೀ ಅಜಟರಾವ ಮಹಿಳೆಯಿಂದ ರೀಲ್ಸ್. ಸದ್ಯ ಸಾಮಾಜಿಕ‌ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ

.ಅಣ್ಣಾ ಗೃಹ ಲಕ್ಷ್ಮಿ ಹಣ ಎಲ್ಲಿ ಅಣ್ಣಾ…? – ರೀಲ್ಸ್ ಮಾಡಿದ ಮಹಿಳೆ