ಉ.ಕ ಸುದ್ದಿಜಾಲ ಅಥಣಿ :

ಅಂತರರಾಜ್ಯ ಕಳ್ಳರನ್ನು ಬಂಧಿಸಿದ ಅಥಣಿ ಪೊಲೀಸರು ಅಥಣಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರು.

ಕಳ್ಳರನ್ನ ವಶಕ್ಕೆ ಪಡೆದು ಕಳ್ಳರಿಂದ 522 ಗ್ರಾಂ ಚಿನ್ನಾಭರಣ ಮತ್ತು ಮೋಟಾರ್ ಸೈಕಲ್ ಜಪ್ತಿ ಮಾಡಲಾಗಿದೆ. ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳರಿಂದ ಜಪ್ತಿ ಮಾಡಿದ ಪೊಲೀಸರು.

ಕಳ್ಳರ ಕಾರ್ಯಾಚರಣೆ ಮಾಡಿದ ಅಥಣಿ ಪೊಲೀಸರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.