ಉ.ಕ ಸುದ್ದಿಜಾಲ ಅಥಣಿ :

ಯಡಿಯೂರಪ್ಪಗೆ ಹೆಣ್ಣು ಮಕ್ಕಳ ಕೈಯಲ್ಲಿ‌ ಮಂಗಳಾರತಿ ಮಾಡಿ ಕಳಿಸುತ್ತೇವೆ ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ವಿರುದ್ದ  ಆಕ್ರೋಶ ವ್ಯಕ್ಯಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಷಣ ಮಾಡಿದ ಅವರು, ಯಡಿಯೂರಪ್ಪನವರು ಸಿಎಂ ಇದ್ದಾಗ ವೆಟರನರಿ ಕಾಲೇಜಿಗೆ 125 ಕೋಟಿ ದುಡ್ಡು ಕೇಳಿದ್ದೆ ಸವದಿ ಅವರೇ ನನಗೆ ವಿಷ ಕುಡಿಯಲು ದುಡ್ಡು ಇಲ್ಲ ನಿಮಗೆಲ್ಲಿ ದುಡ್ಡು ಕೊಡಲಿ.

ಯಡಿಯೂರಪ್ಪನವರು ಅಥಣಿಗೆ ಬರಲಿ ಹೆಣ್ಣು ಮಕ್ಕಳ ಕೈಯಿಂದ ಮಂಗಳಾರತಿ ಮಾಡುವ ಕೆಲಸ ಮಾಡೋನ ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದ ಲಕ್ಷ್ಮಣ ಸವದಿ.

ಶೆಟ್ಟರ್, ಜೊಲ್ಲೆಗೆ ನಯವಾಗಿ ಕಟುಕಿದ ಅಥಣಿ‌ ಶಾಸಕ‌ ಲಕ್ಷ್ಮಣ ಸವದಿ ಚಿಕ್ಕೋಡಿ ಬೆಳಗಾವಿ ಲೋಕಸಭೆ ಕ್ಷೇತ್ರ ಗೆಲ್ಲುವ ಮಾತು ಏರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುತ್ತೇವೆ. ಗೆದ್ದು ಜಗದೀಶ ಶೆಟ್ಟರ್ ಗೆ ವಾಪಸ್ ಹುಬ್ಬಳಿಗೆ ಕಳಿಸುತ್ತೇವೆ.

ಅಣ್ಣಾಸಾಹೇಬ್ ಜೊಲ್ಲೆಗೆ ವೈನಿ ಸೇವೆ ಮಾಡಿಕೊಂಡು ಇರಲು ನಿಪ್ಪಾಣಿಗೆ ಕಳಿಸುತ್ತೇವೆ. ಅಣ್ಣಾಸಾಹೇಬ್ ಜೊಲ್ಲೆಗೆ  ಪತ್ನಿ ಶಾಸಕಿ ಶಶಿಕಲಾ‌ ಜೊಲ್ಲೆ ಕ್ಷೇತ್ರ ನಿಪ್ಪಾಣಿಗೆ ಕಳಿಸುತ್ತೇವೆ ಎಂದು ಕುಟುಕಿದ ಲಕ್ಷ್ಮಣ ಸವದಿ.