ಉ.ಕ ಸುದ್ದಿಜಾಲ ಅಥಣಿ :

ಕುರಿ ಮೇಯಿಸುವಾಗ ಸಿಡಿಲು ಬಡೆತದಿಂದ ವ್ಯಕ್ತಿಯೊರ್ವ ಸಾವಿನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ (ಕೆಸ್ಕರ ದಡ್ಡಿ) ಗ್ರಾಮದಲ್ಲಿ ನಡೆದಿದೆ.

ಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೋಹಳ್ಳಿ (ಕೆಸ್ಕರ ದಡ್ಡಿ) ಗ್ರಾಮದ ಅಮೂಲ್ ಜಯಸಿಂಗ ಕಾನಡೆ (24) ಮೃತ ದುರ್ದೈವಿ. ಸಿಡಿಲಿನ ತೀವ್ರತೆಗೆ ಕೆಲವು ದೇಹ ಭಾಗ ಸುಟ್ಟು ಕರಕಲಾಗಿದೆ.

ಯುವಕನ ಕಳೆದುಕೊಂಡ ಕುಟುಂಬದಲ್ಲಿ ಅಕ್ರಮಣ ಮುಗಿಲು ಮುಟ್ಟಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.