ಉ.ಕ ಸುದ್ದಿಜಾಲ ರಾಯಬಾಗ :

ಕೊರೊನಾ ರೂಲ್ಸ್ ಬ್ರೇಕ್ ಮಾಡಿ ಜಾತ್ರೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಅದ್ದೂರಿ ಜಾತ್ರೆ ಕೊರೊನಾ ಆತಂಕದ ಮಧ್ಯೆಯೂ ನಡೆಯುತ್ತಿರುವ ಜಾತ್ರೆ ಕೊರೊನಾ ಟಫ್ ರೂಲ್ಸ ಇದ್ದರೂ ಜಾತ್ರೆಯಲ್ಲಿ ಜನಸಾಗರ.

ಮಾಸ್ಕ, ಸಾಮಾಜಿಕ ಅಂತರ ಮಾಯ ಕಣ್ಣು ಮುಚ್ಚಿ ಕುಳಿತ ರಾಯಬಾಗ ತಾಲೂಕಾಡಳಿತ. ಯಾವುದೇ ಪೋಲಿಸ್ ಬಂದೊ ಬಸ್ತ ಇಲ್ಲ, ಗಡಿ ಜಿಲ್ಲೆಯಲ್ಲಿ‌ ಹೆಚ್ಚಿದ ಕೋರೊನಾ ಆತಂಕ ನಡುವೆಯೂ ಅದ್ದೂರಿ ಜಾತ್ರೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅನಾಹುತ ಕಟ್ಟಿಟ್ಟ ಬುತ್ತಿ.