ಉ.ಕ ಸುದ್ದಿಜಾಲ ಬೆಳಗಾವಿ :

ಡಿಕೆಶಿ ಆಪ್ತ ಶಾಸಕ ಎಚ್‌ಸಿ ಬಾಲಕೃಷ್ಣ‌ಗೆ ಸತೀಶ್ ಜಾರಕಿಹೊಳಿ ಬೆಂಬಲಿಗರ ತಿರುಗೇಟು ನೀಡಿದ್ದಾರೆ. ಮುಂದಿನ ಮುಖ್ಯಮಂತ್ರಿ ಸತೀಶ್ ಅಣ್ಣಾ ಎಂದು ಭಾವಚಿತ್ರ ಹಿಡಿದು ಅಭಿಮಾನಿಗಳ ಘೋಷಣೆ ಐತಿಹಾಸಿಕ ಮಹಾ ಕುಂಭಮೇಳದಲ್ಲಿ ಸತೀಶ್ ಜಾರಕಿಹೊಳಿ ನೆಕ್ಸ್ಟ್ ಸಿಎಂ ಎಂದು ಭಾವಚಿತ್ರ ಪ್ರದರ್ಶನ

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾ ಕುಂಭಮೇಳ ಸತೀಶ್ ಜಾರಕಿಹೊಳಿ ಭಾವಚಿತ್ರ ಹಿಡಿದು ಮುಂದಿನ ಸಿಎಂ ಎಂದು ಘೋಷಣೆ

ಆ ಮೂಲಕ ಡಿಕೆಶಿ ಬೆಂಬಲಿಗ ಶಾಸಕನಿಗೆ ಸತೀಶ್ ಅಭಿಮಾನಿಗಳ ತಿರುಗೇಟು ನೀಡಿದ್ದಾರೆ‌.