ಉ.ಕ ಸುದ್ದಿಜಾಲ ಬಾಗಲಕೋಟೆ :
ನದಿಗೆ ಸ್ನಾನಕ್ಕೆಂದು ತೆರಳಿದ ಮೂವರು ಬಾಲಕರು ನಾಪತ್ತೆ. ಓರ್ವ ಬಾಲಕ ಶವವಾಗಿ ಪತ್ತೆ…ಇನ್ನಿಬ್ಬರಿಗಾಗಿ ಶೋಧಕಾರ್ಯ. ಬಾಗಲಕೋಟೆ ಜಿಲ್ಲೆಯ ಇಲಿಯಾಳ ಗ್ರಾಮದಲ್ಲಿ ಘಟನೆ.
ಬಾಗಲಕೋಟೆ ತಾಲೂಕಿನ ಇಲಿಯಾಳ ಗ್ರಾಮದ ಬಾಲಕ ಸೋಮಶೇಖರ್ (15) ಶವ ಪತ್ತೆ. ಕೃಷ್ಣಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಬಾಲಕರು. ಪಲ್ಲಕ್ಕಿ ದೇವರ ಉತ್ಸವ ವೇಳೆ ನದಿ ದಂಡೆಗೆ ಬಂದಿದ್ದ ಬಾಲಕರು. ಸ್ನಾನಕ್ಕೆಂದು ತೆರಳಿದ ವೇಳೆ ನಡೆದ ಅವಘಡ…
ಬಾಲಕರ ಶವ ಹುಡುಕಾಟದಲ್ಲಿರೋ ಅಗ್ನಿಶಾಮಕದಳ ಸಿಬ್ಬಂದಿ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೋಲಿಸರ ಭೇಟಿ, ಪರಿಶೀಲನೆ.
ನದಿಗೆ ಸ್ನಾನಕ್ಕೆಂದು ತೆರಳಿದ ಮೂವರು ಬಾಲಕರು ನಾಪತ್ತೆ
