ಬೆಳಗಾವಿ :

ಎನ್ರಿ ನೀವ ಅಲ್ಲೇನ್ರಿ ಬೆಳಗಾವಿ ಮಹಾರಾಷ್ಟ್ರ ಸೇರಬೇಕು ಅನ್ನೋರು?  ನೀವ ಅಲ್ಲೇನ್ರಿ ಅಂತ ಕೇಳಿ ಹೌದು ಎಂದ ತಕ್ಷಣ ಮುಖಕ್ಕೆ ಮಸಿ ಬಳಿದ ಇಬ್ಬರು ಕಾರ್ಯಕರ್ತರು, ಮಾತಾಡಿಸಿ ಮುಖಕ್ಕೆ ಮಸಿ ಬಳಿದ ಇಬ್ಬರು ಕನ್ನಡಪರ ಸಂಘಟನೆಯ ಕಾರ್ಯಕರ್ತರು.

ಅಧಿವೇಶನದ ವಿರುದ್ದ ಮಹಾಮೇಳಾವ್ಗೆ ಸಿದ್ದತೆ ನಡೆಸಿದ್ದ ಎಂ ಇ ಎಸ್ ಮುಖಂಡರು, ಎಂ ಇ ಎಸ್ ನಡೆಸುತ್ತಿದ್ದ ಮಹಾಮೇಳಾವ್ ವಿರೋಧಿಸಿ ಮಸಿ ಬಳಿದ ಕನ್ನಡಪರ ಸಂಘಟನೆ ಕಾರ್ಯಕರ್ತರು, ಮಸಿ ಬಳಿದಿದ್ದನ್ನು ಖಂಡಿಸಿ ನಾಳೆ ಬೆಳಗಾವಿ ಬಂದ್ ‌ಕರೆ‌ ನೀಡಿದ ಎಂಇಎಸ್ ಮುಖಂಡರು.