ಉ.ಕ ಸುದ್ದಿಜಾಲ ಬೆಳಗಾವಿ :

ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಿಂದ ಬೆಳಗಾವಿಯ ಕೆಎಲ್ಇ ವರೆಗೂ ಜೀರೋ ಟ್ರಾಫಿಕ್ ನಲ್ಲಿ ಧಾರವಾಡದಿಂದ ರಸ್ತೆ ಮಾರ್ಗವಾಗಿ ಬಂದ ಹೃದಯ.

ಬೆಳಗಾವಿ ಹಾಗೂ ಹುಬ್ಬಳ್ಳಿ, ಧಾರವಾಡ ಪೊಲೀಸ ಇಲಾಖೆಯ ಕಾರ‍್ಯ ಅತ್ಯಂತ ಶ್ಲಾಘನೀಯ. ಕೊಪ್ಪಳ ಜಿಲ್ಲೆಯ ಕುಣಿಕೇರಿ ತಾಂಡಾದ ಯುವಕ ಗಿರೀಶ್ ಕುರಿ (39) ರಸ್ತೆ ಅಪಘಾತದಲ್ಲಿ ಮೆದಳು ನಿಷ್ಕ್ರೀಯಗೊಂಡ ಯುವಕನ ಹೃದಯವನ್ನ ಬೆಳಗಾವಿ ಕೆಎಲ್ಇ ಹೃದಯ ಶಸ್ತ್ರಚಿಕಿತ್ಸಾ ತಜ್ಞ ವೈದ್ಯರಿಂದ ಹೃದಯ ಕಸಿ ಕಾರ್ಯ ಯಶಸ್ವಿ.

ಮೆದಳು ನಿಷ್ಕ್ರೀಯಗೊಂಡ 39 ವರ್ಷದ ಯುವಕನ ಹೃದಯ. ಸ್ವಇಚ್ಚೆಯಿಂದ ಅಂಗಾಂಗಗಳನ್ನು ದಾನ ಮಾಡಿದ ಗಿರೀಶ್ ಕುಟುಂಬ. ಒಬ್ಬರಿಗೆ ಜೀವದಾನ, ಇಬ್ಬರಿಗೆ ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕ ಮೆರೆದ ಗಿರೀಶ್.