ಉ.ಕ ಸುದ್ದಿಜಾಲ ಬೆಳಗಾವಿ :
ಜಮ್ಮು ಕಾಶ್ಮೀರದ ಪೂಂಜ್ ಜಿಲ್ಲೆಯ ಗಡಿರೇಖೆ ಬಳಿ ಭೀಕರ ರಸ್ತೆ ಅಪಘಾತ ಕರ್ನಾಟಕ ಮೂಲದ ಮೂವರು ಸಾವು ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಯೋಧ ದಯಾನಂದ ತಿರಕಣ್ಣವರ ಹುತಾತ್ಮ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಯಾನಂದ ತಿರಕಣ್ಣವರ.
ಗಡಿ ರೇಖೆ ಬಳಿ ಗಸ್ತು ತಿರುಗುವಾಗ ನಡೆದಿದ್ದ ಭೀಕರ ರಸ್ತೆ ಅಪಘಾ ಈ ವೇಳೆ ಬೆಳಗಾವಿ ಜಿಲ್ಲೆಯ ಇಬ್ಬರು ಸೇರಿ ಐವರು ಯೋಧರು ದುರ್ಮರಣ ಘಟನೆಯಿಂದ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ನಾಳೆ ಹುತಾತ್ಮ ಯೋಧನ ಪಾರ್ಥಿವಶರೀರ ಬೆಳಗಾವಿಗೆ ಬರುವ ಸಾಧ್ಯತೆ.
ಕಾಶ್ಮೀರದಲ್ಲಿ ಯೋಧರ ವಾಹನ ಅಪಘಾತ ಪ್ರಕರಣ. ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದ ಯೋಧ ಮಹೇಶ್ ಹುತಾತ್ಮ.
ಮಹೇಶ್ ನಾಗಪ್ಪ ಮಾರಿಗೊಂಡ(೨೫) ಮೃತ ಯೋಧ. ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿ. ಸೇನಾವಾಹನ ಪ್ರಪಾತಕ್ಕೆ ಬಿದ್ದು ಐದು ಯೋಧರು ಮೃತ.
ಬಾಗಲಕೋಟೆ ಮೂಲದ ಮಹೇಶ್ ಮಾರಿಗೊಂಡ ಕೂಡ ಒಬ್ಬರು. ಮೆಂಡರ್ ಎಂಬ ಪ್ರದೇಶಕ್ಕೆ ಕರ್ತವ್ಯಕ್ಕೆ ಹೊರಟಿದ್ದರು.. 11 ನೇ ಮರಾಠಾ ರೆಜಿಮೆಂಟ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು..
ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಬಿಜಾಡಿಯ ಯೋಧ, ಉಡುಪಿ ಮೂಲದ ಯೋಧ ಅನೂಪ್ ಹುತಾತ್ಮಪುಂಚ್ ಪ್ರದೇಶದಲ್ಲಿ ಮಂಜುಗಡ್ಡೆಯಲ್ಲಿ ಜಾರಿ 300 ಅಡಿ ಕಂದಕಕ್ಕೆ ಬಿದ್ದ ಆರ್ಮಿ ವಾಹನ ಐವರಲ್ಲಿ ಮೂವರು ಕರ್ನಾಟದ ಯೋದರು ಎಂಬ ಮಾಹಿತಿ ಕಳೆದ 13 ವರ್ಷಗಳಿಂದ ಸೈನ್ಯದಲ್ಲಿರುವ ಅನುಪ್ ಎರಡು ವರ್ಷದ ಪುಟ್ಟ ಮಗುವಿನ ತಂದೆ ಅನೂಪ್ ಅನುಪ್ ಸಾವಿನ ಬಗ್ಗೆ ಕುಟುಂಬದವರಿಗೆ ಈಗಷ್ಟೇ ಮಾಹಿತಿ.