ಉ.ಕ‌ ಸುದ್ದಿಜಾಲ ಚಿಕ್ಕೋಡಿ :

ಸೇನಾ ವಾಹನ ಪಲ್ಟಿ ಚಿಕ್ಕೋಡಿ ಮೂಲದ ಯೋಧ ಸಾವು ಮಣಿಪೂರದ ಬೊಂಬಾಲಾ ಕ್ಷೇತ್ರದಲ್ಲಿ‌ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಯೋಧ. ಕಾರ್ಯ ನಿರ್ವಹಣೆ ಮಾಡುವಾಗ ದುರ್ಘಟನೆ.

ದಾರಿಯಲ್ಲಿ ಲ್ಯಾಂಡ ಸೈಡ್ ಗೆ ತುತ್ತಾದ ಮಿಲಟರಿ ವಾಹನ ಸೋಮವಾರ ಮಧ್ಯಾಹ್ನ ನಡೆದ ಘಟನೆ ಕಾರ್ಯ ನಿರ್ವಹಿಸುವಾಗ ದಾರಿ ಮಧ್ಯದಲ್ಲಿ ಹೋಗುವಾಗ ಗುಡ್ಡ ಕುಸಿತ ಪರಿಣಾಮ ಸೇನೆಯ 2.5 ಡೈಟನ್ ವಾಹನ‌ ಪಲ್ಟಿ.

ಮಿಲಟರಿ ವಾಹನದಲ್ಲಿ ಒಟ್ಟು 6 ಯೋಧರು ಪ್ರಯಾಣ. ಆರು ಯೋಧರ ಪೈಕಿ ಇಬ್ಬರು ಯೋಧರು ಸಾವು ನಾಲ್ವರು ಯೋಧರು ಗಾಯಗಳಾಗಿವೆ. ಸಾವನಪ್ಪಿರುವ ಇಬ್ಬರು ಯೋಧರ ಪೈಕಿ ಓರ್ವ ಯೋಧ ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಯೋಧ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕುಪ್ಪನವಾಡಿ ಗ್ರಾಮದ ಧರ್ಮರಾಜ ಸುಭಾಷ ಖೋತ (42) ಎಂಬ ಯೋಧ ಹುತಾತ್ಮ. ಧರ್ಮರಾಜಗೆ ಎರಡು ಜನ ಗಂಡು‌ ಮಕ್ಕಳು ನಿನ್ನೆ ಮರನ್ನೋತರ ಪರೀಕ್ಷೆಗೆ ತಡವಾದ ಹಿನ್ನಲೆ ಯೋಧ ಧರ್ಮರಾಜ ಪಾರ್ಥೊವ ಶರೀರ ನಾಳೆ ಮಧ್ಯಾಹ್ನ ಸ್ವ ಗ್ರಾಮ ಕುಪ್ಪನವಾಡಿಗೆ ಬರಲಿದೆ.

ಯೋಧನ ಪಾರ್ಥಿವ ಶರೀರ ಗೋವಾಗೆ ಬಂದು ಗೋವಾದಿಂದ ರಸ್ತೆ ಮೂಲಕ ಕುಪ್ಪವಾಡ ಗ್ರಾಮಕ್ಕೆ ಬರಲಿದೆ ಈಗಾಗಲೇ ಸ್ವ ಗ್ರಾಮದಲ್ಲಿ‌ ಅಂತ್ಯಕ್ರಿಯೆಗೆ ಸಕಲ ಸಿದ್ದತೆ ಮಾಡುತ್ತಿರುವ ಗ್ರಾಮಸ್ಥರು.

ಇಂಪಾಲಾದ ಸೈನ್ಯ ಶಿಬಿರದಲ್ಲಿ ಅಂತಿಮ ಗೌರವ ಅರ್ಪಿಸಿದ ಹಿರಿಯ ಸೇನಾಧಿಕಾರಿಗಳು

ಇಂಪಾಲಾ ಕಣಿವೆಯಲ್ಲಿ ಸೇನಾ ವಾಹನ ಉರುಳಿ ಯೋಧ ಹುತಾತ್ಮ ಮಣಿಪುರದ ಇಂಪಾಲಾ ಜಿಲ್ಲೆಯ ಬೊಂಬಾಲಾದಲ್ಲಿ ನಡೆದಿದ್ದ ಘಟನೆ ಕುಪ್ಪಾನವಾಡಿ ಗ್ರಾಮದ ಯೋಧ ಧರ್ಮರಾಜ ಖೋತ ಹುತಾತ್ಮ ಯೋಧ ಧರ್ಮರಾಜ ಖೋತಗೆ ಅಂತಿಮ ಗೌರವ ಅರ್ಪಣೆ.

ಇಂಪಾಲಾದ ಸೈನ್ಯ ಶಿಬಿರದಲ್ಲಿ ಅಂತಿಮ ಗೌರವ ಅರ್ಪಿಸಿದ ಹಿರಿಯ ಸೇನಾಧಿಕಾರಿಗಳು ಅಂತಿಮ ಗೌರವ ಸಲ್ಲಿಸಿ ವಿಮಾನದ ಮೂಲಕ ಗೋವಾಗೆ ಪಾರ್ಥಿವ ಶರೀರ ರವಾನೆ ನಾಳೆ ರಸ್ತೆ ಮೂಲಕ ಸ್ವ ಗ್ರಾಮ ಕುಪ್ಪಾನವಾಡಿಯಲ್ಲಿ ಅಂತ್ಯ ಸಂಸ್ಕಾರ.