ಉ.ಕ ಸುದ್ದಿಜಾಲ ಬಾಗಲಕೋಟೆ :

ಜಮ್ಮು-ಕಾಶ್ಮೀರದಲ್ಲಿ ಯೋಧರ ವಾಹನ ಪ್ರಪಾತಕ್ಕೆ ಬಿದ್ದ ಪ್ರಕರಣ, ಮೃತ ಮಹಾಲಿಂಗಪುರ ಯೋಧನ ಮನೆಗೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಬೇಟಿ ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಭೇಟಿ, ಸಾಂತ್ವನ

ಮೃತ ಯೋಧ ಮಹೇಶ್ ಅಜ್ಜಿಗೆ ಸಾಂತ್ವನ ಹೇಳಿದ ಸಚಿವರು ಸಚಿವ ತಿಮ್ಮಾಪುರ ಮುಂದೆ ಗೋಗರೆದ ಯೋಧ ಮಹೇಶ್ ಅಜ್ಜಿ ಮಹಾಲಿಂಗಪುರ ಪಟ್ಟಣದಲ್ಲಿರುವ ಯೋಧನ ಮನೆ.

ಮೃತ ಯೋಧನ ಕುಟುಂಬಕ್ಕೆ ಸಂತೈಸಿದ ಸಚಿವ ತಿಮ್ಮಾಪುರ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ.