ಉ.ಕ ಸುದ್ದಿಜಾಲ ಬೆಳಗಾವಿ :

ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಬೆಳಗಾವಿಯ ಮತ್ತೋರ್ವ ಯಾತ್ರಾರ್ಥಿ ಸಾವು ಬೆಳಗಾವಿ ‌ದೇಶಪಾಂಡೆ‌ ಗಲ್ಲಿಯ ರವೀಂದ್ರ ಜಠಾರ್ (60) ಹೃದಯಾಘಾತದಿಂದ ಸಾವು.

ಕುಂಭಮೇಳ ‌ಮುಗಿಸಿ ಮರಳಿ ರೈಲಿನಲ್ಲಿ ‌ಬರುವಾಗ ರವೀಂದ್ರ ಜಠಾರ್‌ಗೆ ಹೃದಯಾಘಾತ ಪುಣೆಯಲ್ಲಿ ‌ರೈಲಿನಲ್ಲಿ ಹೃದಯಾಘಾತವಾಗಿ ರವೀಂದ್ರ ಸಾವು ಪುಣೆಯಲ್ಲಿ ‌ಮರಣೋತ್ತರ ಪರೀಕ್ಷೆ ನಡೆಸುತ್ತಿರುವ ಸಂಬಂಧಿಕರು, ಸ್ನೇಹಿತರು

ಮೂರು ದಿನಗಳ ‌ಹಿಂದೆ ರೈಲಿನಲ್ಲಿ ಸ್ನೇಹಿತರ ಜೊತೆಗೆ ಪ್ರಯಾಗ್ ರಾಜ್‌ಗೆ ತೆರಳಿದ್ದ ರವೀಂದ್ರ ಜಠಾರ್ ಸಾವು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.