ಉ.ಕ ಸುದ್ದಿಜಾಲ ಬೆಳಗಾವಿ :

ಗೋವಾ ಕ್ಯಾಶಿನೋಗೆ 26 ಲಕ್ಷ ನಗದು ಜತೆಗೆ ಹೊರಟ್ಟಿದ್ದವ ಲಾಕ್ ಆಗಿದ್ದಾನೆ. ಮುಂಬೈನಿಂದ ಗೋವಾಕ್ಕೆ ಹೊರಟ್ಟಿದ್ದವ ಬೆಳಗಾವಿ ನಗರದಲ್ಲಿ ಲಾಕ್.

ಬೆಳಗಾವಿಯ ಕರ್ನಾಟಕ ಚೌಕ್ ಬಳಿಯ ಚೆಕ್ ಪೋಸ್ಟ್ ನಲ್ಲಿ ಜಪ್ತಿ ಕಾರ ಹಾಗೂ ಹಣ ಜಪ್ತಿ ಮಾಡಲಾಗಿದ್ದು, ಕಾರಿನಲ್ಲಿ 26ಲಕ್ಷ ನಗದು ತೆಗೆದುಕೊಂಡು ಹೋಗುವಾಗ ಪತ್ತೆಯಾಗಿದೆ.

ಯಾವುದೇ ದಾಖಲೆ ಇಲ್ಲದೇ ಹಣ ತೆಗೆದುಕೊಂಡು ಹೋಗ್ತಿದ್ದ ಮುಂಬೈನ ಗುತ್ತಿಗೆದಾರ ಬಾದಲ್ ನರ್ಬಾಜೆ ಎಂಬಾತನನ್ನು ಪೋಲಿಸರು ತನಿಖೆ ಕೈಗೊಂಡಾಗ ಮಾಹಿತಿ ತಿಳಿಸಿದ್ದಾನೆ. ಈ ಕುರಿತಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.