ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿಯಲ್ಲಿ ಅಣ್ಣನ ಮಗನಿಂದಲೇ ಚಿಕ್ಕಪ್ಪನಿಗೆ ಚಾಕು ಇರಿತ. ಬೆಳಗಾವಿಯ ರವಿವಾರ ಪೇಟೆಯ ಪಾಟೀಲ್ ಮಾಳದಲ್ಲಿ ಘಟನೆ. ಆಸ್ತಿ ವಿಚಾರಕ್ಕೆ ಅಣ್ಣ ತಮ್ಮಂದಿರ ನಡುವೆ ನಡೆದ ಗಲಾಟೆ.
ಅನೀಲ್ ದಾಮಣೆಕರ್ (43) ಚಾಕು ಇರಿತಕ್ಕೊಳಗಾದ ವ್ಯಕ್ತಿ. ಗಾಯಗೊಂಡ ಅನೀಲ್ ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ದಾಖಲು. ಅಣ್ಣನ ಮಗನಿಂದಲೆ ಚಿಕ್ಕಪ್ಪ ಅನಿಲ್ ಹೊಟ್ಟೆ ಭಾಗಕ್ಕೆ ಚಾಕು ಇರಿತ. ಬೀಮ್ಸ್ ಆಸ್ಪತ್ರೆಯಲ್ಲಿ ಗಾಯಗೊಂಡ ಅನೀಲ್‌ಗೆ ಪ್ರಥಮ ಚಿಕಿತ್ಸೆ.
ಅನಿಲ್ ಸ್ಥಿತಿ ಚಿಂತಾಜನಕ ಹಿನ್ನಲೆ ಬಿಮ್ಸ್ ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ. ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಶಿಪ್ಟ್ ಮಾಡಿದ ಸಂಭಂಧಿಕರು. ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಬೆಳಗಾವಿಯಲ್ಲಿ ಅಣ್ಣನ ಮಗನಿಂದಲೇ ಚಿಕ್ಕಪ್ಪನಿಗೆ ಚಾಕು ಇರಿತ : ಪೋಲಿಸರ ಏನ ಹೇಳತ್ತಾರೆ ಕೇಳಿ 👇👇👇