ಉ. ಕ ಸುದ್ದಿಜಾಲ ಚಾಮರಾಜನಗರ

ಚಾಮರಾಜನಗರ ಸೆನ್ (CEN) ಪೊಲೀಸರ ಭರ್ಜರಿ ಕಾರ್ಯಾಚರಣೆ ಎಂಟು ಹುಲಿ ಉಗುರುಗಳ ವಶ ಪಡೆಸಿಕೊಂಡ ಪೋಲಿಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.

ಲಕ್ಷಾಂತರ ರೂಪಾಯಿ ಮೌಲ್ಯದ ಹುಲಿ ಉಗುರುಗಳು, ವ್ಯಾಪಾರಿಗಳ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಲೆಗೆ ಕೆಡವಿದ ಪೊಲೀಸರು. ಸರ್ಕಲ್ ಇನ್ಸ್ಪೆಕ್ಟರ್ ಮಹದೇವ ಶೆಟ್ಟಿ ನೇತೃತ್ವದಲ್ಲಿ ಯಶಸ್ವಿ ಕಾರ್ಯಾಚರಣೆ ಚಾಮರಾಜನಗರ ಕೆಪಿ ಮೊಹಲ್ಲಾದ ಯಾಸಿರ್ ಅರಾಫತ್, ಮುಬಾರಕ್ ಮೊಹಲ್ಲಾದ ಪರ್ಹದ್ ಉರ್ ರೆಹಮಾನ್ ಬಂಧನ ಹುಲಿ ಉಗುರು ಹಾಗೂ ಆರೋಪಿಗಳು ಅರಣ್ಯ ಇಲಾಖೆ ವಶಕ್ಕೆ ಮಾಲು ಸಮೇತ ಆರೋಪಿ ಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಅರಣ್ಯ ಇಲಾಖೆ