ಚಿಕ್ಕಮಗಳೂರು :

ದೀಪಾವಳಿ ವಿನೂತವಾಗಿ ಅಚರಿಸಿದ ಅವಧೂತ ವಿನಯ್ ಗುರೂಜಿ ಮಂಗಳ ಮುಖಿಯರಿಗೆ ಪಾದಪೂಜೆ ಮಾಡಿ ಬಡವರಿಗೆ 150 ಕಿಟ್ ವಿತರಿಸಿದ ವಿನಯ್ ಗುರೂಜಿ.

ಗೌರಿಗದ್ದೆ ಆಶ್ರಮದಲ್ಲಿ ವಿನೂತನ ಅಚರಣೆ ಆಶ್ರಮದ ಸಿಬ್ಬಂದಿ ಹಾಗೂ ಅಪ್ತರು ಭಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಗೌರಿಗದ್ದೆ ವಿನಯ್ ಗುರೂಜಿ ಆಶ್ರಮ.