ಉ.ಕ ಸುದ್ದಿಜಾಲ ಚಿಕ್ಕೋಡಿ :

ಕಳೆದ ಮೂರು ದಶಕಗಳಿಂದ ಬೆಲಕಗಟವಿ ಬಿಭಜನೆಯಾಗಿ ಚಿಕ್ಕೋಡಿ ಜಿಲ್ಲೆಯಾಗಲಿ ಎಂದು ಪ್ರತಿಭಟನೆ ನಡೆಗಳು ನಡೆಯುತ್ತಿವೆ ಹೋರೆತು ಈ ವರೆಗೂ ಚಿಕ್ಕೋಡಿ ಮಾತ್ರ ಜಿಲ್ಲೆಯಾಗಲೆ ಇಲ್ಲ.

ಚಿಕ್ಕೋಡಿ ಜಿಲ್ಲೆಯಾಗಲ್ಲೆಂದು ಶುಕ್ರವಾರ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಿಂದ ಬೆಳಗಾವಿ ಸುವರ್ಣ ಸೌದದ ವರೆಗೆ ಪಾದಯಾತ್ರೆ ಮುಂದುವರೆಸಿದ್ದು ಶನಿವಾರ ಚಿಕ್ಕೋಡಿ ಪಟ್ಟಣದಿಂದ ನೂರಾರು ಪ್ರತಿಭಟನಾಕಾರು ಪಾದಯಾತ್ರೆ ಪಾಲ್ಗೊಂಡರು.

ಚಿಕ್ಕೋಡಿ ಪಟ್ಟಣದಿಂದ ಬೆಳಗಾವಿ ಕಡೆಗೆ ಸಾಗಿದ ಪಾದಯಾತ್ರೆ ಮೂರು ದಶಕಗಳಿಂದ ನಡೆಯುತ್ತಿರುವ ಚಿಕ್ಕೋಡಿ ಜಿಲ್ಲಾ ಹೋರಾಟ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಚಿಕ್ಕೋಡಿ ಜಿಲ್ಲಾ ಹೋರಾಟಗಾರರು ಪಾದಯಾತ್ರೆ ನಡೆಸಿದ್ದು ಬೆಳಗಾವಿ ಸುವರ್ಣ ಸೌದಧ ವರೆಗೆ ಪಾದಯಾತ್ರೆ ಮುಂದುವರೆಸಿದ್ದಾರೆ.