ಉ.ಕ‌ ಸುದ್ದಿಜಾಲ‌ ಚಿಕ್ಕೋಡಿ :

ಪಂಚಕಲ್ಯಾಣ ಕಾರ್ಯಕ್ರಮ ಇರಲಿ, ಇತರೆ ವಿಧಿವಿಧಾನಗಳು ಇದ್ದಾಗ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಆನೆ. ಕೋಥಳಿ ಕುಪ್ಪಾನವಾಡಿ ಆಶ್ರಮದ ಆನೆ ಉಷಾರಾಣಿ (51) ಇನ್ನಿಲ್ಲ.

ಆಚಾರ್ಯ ರತ್ನ ಶ್ರೀ 108 ದೇಶಭೂಷಣ ಮುನಿ ಮಾಹರಾಜರು ಸಾಕಿದ ಆನೆ ಇನ್ನಿಲ್ಲ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿರುವ ಕೋಥಳಿ ಜೈನ ಆಶ್ರಮ ಆನೆ ಅನಾರೋಗ್ಯ ಹಿನ್ನಲೆ ಉಷಾರಾಣಿ ಎಂಬ ಆನೆ ಸಾವು

ಜೈನ ವಿಧಿ ವಿಧಾನಗಳ ಮೂಲಕ ಕೋಥಳಿ ಕುಪ್ಪಾನವಾಡಿ ಆಶ್ರಮದಲ್ಲಿ‌ ಅಂತ್ಯಕ್ರಿಯೆ ನಡೆಸಿದ ಕೋಠಳಿ ಕಮೀಟಿ‌ ಸದಸ್ಯರು.