ಉ.ಕ ಸುದ್ದಿಜಾಲ ದಾವಣಗೆರೆ :
ದಾವಣಗೆರೆ ಬೆಣ್ಣೆ ದೋಸೆ ಸವಿದು ಸೂಪರ್ ಆಗಿದೆ ಎಂದ ರಮ್ಯಾ ಬೆಣ್ಣೆ ದೋಸೆ ಸವಿದ ನಂತರ ಹೋಟೆಲ್ ಸಿಬ್ಬಂದಿ ಜೊತೆ ಪೋಟೋ ತೆಗೆಸಿಕೊಂಡ ಮೊಹಕ ತಾರೆ ರಮ್ಯಾ.
ದೋಸೆ ಸವಿದ ನಂತರ ಮಾದ್ಯಮದ ಜೊತೆ ಮಾತನಾಡಿದ ರಮ್ಯಾ ಇಷ್ಟು ಚನ್ನಾಗಿ ದೋಸೆ ಮಾಡಲು ಕಾರಣ ಏನು ಅಂತ ಕೇಳಿದೆ ಅವರು ಚಟ್ನಿ ಅಂತ ಹೇಳಿ ನಿಜವಾದ ಕಾರಣ ಬಿಟ್ಟುಕೊಟ್ಟಿಲ್ಲ.
ಬೆಣ್ಣೆ ದೋಸೆಗೆ ಹಳ್ಳಿಯಿಂದ ಬೆಣ್ಣೆ ಬರುತ್ತಂತೆ. ನನಗೆ ನಿಜವಾದ ರುಚಿ ಅದರಿಂದಾನೆ ಅನಿಸುತ್ತೆ. ಬೆಣ್ಣೆ ದೋಸೆ ರುಚಿಯ ಬಗ್ಗೆ ಹರ್ಷ ವ್ಯಕ್ತಪಡಿಸಿದ ರಮ್ಯಾ ಅಭಿಮಾನಿಗಳ ಜೊತೆ ಕೆಲ ಕಾಲ ಕಳೆದ ರಮ್ಯಾ ಅಭಿಮಾನಿಗಳ ಜೊತೆ ಸೆಲ್ಪಿ ಕ್ಲಿಕಿಸಿಕೊಂಡರು.