ಉ.ಕ ಸುದ್ದಿಜಾಲ ಬೆಳಗಾವಿ :

ಡಿಸೆಂಬರ್ 9 ರಿಂದ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಪಿಕ್ಸ್. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಅಧಿವೇಶನದ ಅಧಿಸೂಚನೆ ಪ್ರಕಟ.

ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯದಿಂದ ಆದೇಶ. ಡಿಸೆಂಬರ್ 9 ರಿಂದ 20 ರವರೆಗೆ 10 ದಿನಗಳ ಕಾಲ ನಡೆಯಲಿರುವ ಅಧಿವೇಶನ.

ದಿನಾಂಕ 14 ರಂದು ಎರಡನೇ ಶನಿವಾರ ಮತ್ತು 15 ರಂದು ಭಾನುವಾರ ಹೊರತುಪಡಿಸಿ. ಇನ್ನುಳಿದ ಹತ್ತು ದಿನಗಳು ಸುವರ್ಣ ವಿಧಾನಸೌಧದಲ್ಲಿ ನಡೆಯುವ ಕಾರ್ಯಕಲಾಪಗಳು. 16 ನೇ ವಿಧಾನಸಭೆಯ 5 ನೇ ಅಧಿವೇಶನದ ಕಾರ್ಯಕಲಾಪಗಳು.