ಗದಗ :

ಸರ್ಕಾರಿ ಬಸ್ ಟೈರ್ ಬ್ಲಾಸ್ಟ್ ಜಮೀನಿಗೆ ಇಳಿದ ಸರ್ಕಾರಿ‌ ಬಸ್ ಮಹಿಳೆಯರು ಸೇರಿ ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು ನರಳಾಟ ಗದಗ ತಾಲೂಕಿನ ಚಿಕ್ಕೊಪ್ಪ ಗ್ರಾಮದ ಬಳಿ ಘಟನೆ ನಡೆದಿದೆ.

ಪ್ರಯಾಣಿಕರ ತಲೆ, ಕೈ, ಕಾಲುಗಳಿಗೆ ಗಾಯ. ಗಾಯಗೊಂಡು ಬಸ್ ನಲ್ಲಿ ನರಳಾಡುತ್ತಿದ್ದ ಪ್ರಯಾಣಿಕರನ್ನು ಆಸ್ಪತ್ರೆಗೆ ಸಾಗಿಸಿದ ಸ್ಥಳೀಯರು. ಗದಗ ಜಿಮ್ಸ್ ಆಸ್ಪತ್ರೆಗೆ ಗಾಯಾಳುಗಳ ರವಾನೆ. ಅಪಘಾತವಾಗಿ ಅರ್ಧ ಗಂಟೆಯಾದ್ರೂ ಸ್ಥಳಕ್ಕೆ ಬಾರದ ಬೆಟಗೇರಿ ಪೊಲೀಸರು.