ಉ.ಕ ಸುದ್ದಿಜಾಲ ಗದಗ :

ಮಗನ‌ ಸಾವಿನ ಸುದ್ದಿ ಕೇಳಿ ತಾಯಿಯೂ ಕೂಡ‌ ಸಾವನಪ್ಪಿದ್ದು ಸಾವಿನಲ್ಲೂ ಒಂದಾದ ತಾಯಿ – ಮಗ, ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ಕೊಡಗಾನೂರ‌ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದೆ.

ಶುಕ್ರವಾರ ಮಧ್ಯಾಹ್ನ ಕಿಡ್ನಿ ವೈಫಲ್ಯದಿಂದ ಶಿವರುದ್ರಯ್ಯ ಪೂಜಾರ (38) ಸಾವನಪ್ಪಿದ್ದ, ಮಗನ ಸಾವಿನ ಸುದ್ದಿ ಕೇಳಿ ತಾಯಿ ಬಸಮ್ಮ ಅಂದಾನಯ್ಯ ಪೂಜಾರ (68) ಕೂಡ ಸಾವು.

ಮಗ ಮೃತಪಟ್ಟ ಕೆಲವೇ ನಿಮಿಷಗಳಲ್ಲಿ ತಾಯಿಗೂ ಹೃದಯಾಘಾತ. ತಾಯಿ ಮಗನ ಸಾವಿನಿಂದ ಶೋಕಸಾಗರದಲ್ಲಿ ಮುಳಗಿದ ಗ್ರಾಮ ಇಬ್ಬರ ಸಾವಿಗೂ ಮಮ್ಮಲ‌ ಮರಗಿ ಕಣ್ಣೀರಿಡಡುತ್ತಿಡೊ ಗ್ರಾಮಸ್ಥರು.