ಉ.ಕ ಸುದ್ದಿಜಾಲ ಬೆಳಗಾವಿ :

ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ, ಕೊಲೆ ಮಾಡುವ ಲೈವ್ ವಿಡಿಯೋ ಮಾಡಿ ಪತ್ನಿ ಸಂಬಂಧಿಗಳಿಗೆ‌ ಕಳಿಸಿದ ಪತಿ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ಘಟನೆ.

ಮಹಾರಾಷ್ಟ್ರ ಮೂಲದ ಬಾಲಾಜಿ ಕಬಲಿ(35)ಎಂಬಾತನಿಂದ ಅಮಾನುಷ ಕೃತ್ಯ ಮಿರಾಬಾಯಿ ಕಬಲಿ(25)ಕೊಲೆಯಾದ ಮಹಿಳೆ ಕಬ್ಬು ಕಟಾವು ಗ್ಯಾಂಗ್ ಜೊತೆ ಕೆಲಸಕ್ಕೆ ಬಂದಿದ್ದ ದಂಪತಿಗಳು ಪತ್ನಿಯ ಕೊಲೆಯ ಲೈವ್ ವಿಡಿಯೋ ಮಾಡಿಕೊಂಡಿದ್ದ ಮೊಬೈಲ್ ಜಪ್ತಿ.

ಗೋಕಾಕ್ ಗ್ರಾಮೀಣ ಪೋಲಿಸ್ ರಿಂದ ಆರೋಪಿ ಪತಿ ವಶಕ್ಕೆ ಕೊಲೆಯಾಗಿ ಬಿದ್ದ ತಾಯಿಯ ಮೊಲೆಹಾಲು ಕುಡಿಯಲು 2ವರ್ಷದ ಮಗು ಪರದಾಟ ಮೃತದೇಹದ ಮುಂದೆ ಹಸಿವಿನಿಂದ ಮಕ್ಕಳ ರೋಧನ ಕರುಳು ಹಿಂಡುವ ದೃಶ್ಯ, ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಇಬ್ಬರು ಮಕ್ಕಳು