ಉ.ಕ‌ ಸುದ್ದಿಜಾಲ ಹುಬ್ಬಳ್ಳಿ :

ಅಂತರ್ ಜಿಲ್ಲಾ ಬೈಕ್ ಕಳ್ಳ ಹುಬ್ಬಳ್ಳಿ ಪೋಲೀಸರಿಗೆ ಲಾಕ್ ಅವಳಿ ನಗರದ ಪೊಲೀಸರಿಂದ ಬೈಕ್ ಕಳ್ಳನ ಬಂಧನ ಗೌನಿ ನರೇಂದ್ರ ರೆಡ್ಡಿ ಎಂಬ ಆರೋಪಿಯನ್ನು ಬಂಧಿಸಿದ ಖಾಕಿ.

ಪಿಐ M.M ತಹಶೀಲ್ದಾರ್ ನೇತೃತ್ವದ ತಂಡದಿಂದ ಕಾರ್ಯಾಚರಣೆ ಕಳ್ಳತನವಾಗಿದ್ದ ಬೈಕ್ ನ್ನು ವಶಪಡೆದ ಶಹರ ಠಾಣೆ ಪೊಲೀಸರು‌ ದಾವಣಗೆರೆ, ಹರಿಹರ, ಬಳ್ಳಾರಿ, ಧಾರವಾಡದಲ್ಲಿ ನಡೆದಿದ್ದ ಕಳ್ಳತನ

ಹುಬ್ಬಳ್ಳಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಕಳುವಾಗಿದ್ದ ಬೈಕ್‌ಗಳು ಒಟ್ಟು ಐದು ದ್ವಿಚಕ್ರ ವಾಹನಗಳನ್ನು ಎಗರಿಸಿದ್ದ ಖದೀಮ
3 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನಗಳು ಖಾಕಿ ವಶಕ್ಕೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಪೊಲೀಸರು.