ಉ.ಕ ಸುದ್ದಿಜಾಲ ಶಿವಮೊಗ್ಗ :
ಊಟ ಬಡಿಸದ ಪತ್ನಿಯನ್ನು ಕೊಲೆಗೈದ ಪತಿ, ಪತಿಯಿಂದಲೇ ನಡೆಯಿತು ಪತ್ನಿಯ ಹತ್ಯೆ ಮದ್ಯ ಸೇವಿಸಿದ್ದ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿ ಅಂಬ್ಲಿಗೋಳ ಗ್ರಾಮದಲ್ಲಿ ನಡೆದ ಘಟನೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಅಂಬ್ಲಿಗೋಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಗೌರಮ್ಮ (26) ಕೊಲೆಯಾದ ಗೃಹಿಣಿ. ಮನೋಜ್ ಪತ್ನಿ ಕೊಲೆಗೈದ ಆರೋಪಿ ಪತಿ.
ಪತ್ನಿ ಮೇಲೆ ಹಲ್ಲೆ ಮಾಡಿ, ಕುತ್ತಿಗೆ ಬಿಗಿದು ಹತ್ಯೆಗೈದ ಆರೋಪಿ ಪತಿಗೆ ಊಟ ಬಡಿಸದೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಗೌರಮ್ಮ ಊಟ ಬಡಿಸು ಎಂಬ ಪತಿಯ ಮಾತನ್ನು ನಿರ್ಲಕ್ಷ್ಯ ಮಾಡಿದ್ದ ಪತ್ನಿ.
ಪತ್ನಿಯ ವರ್ತನೆಯಿಂದ ಕೋಪಗೊಂಡ ಮನೋಜ್ ಪತ್ನಿಯ ಕುತ್ತಿಗೆಗೆ ಟವಲ್ ಬಿಗಿದು ಉಸಿರು ನಿಲ್ಲಿಸಿದ ಪತಿ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ಪರಿಶೀಲನೆ.
ಆರೋಪಿ ಪತಿ ಮನೋಜ್ ನನ್ನು ವಶಕ್ಕೆ ಪಡೆದ ಪೊಲೀಸರು. ಆರೋಪಿಯನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು.