ಉ.ಕ ಸುದ್ದಿಜಾಲ ಬಾಗಲಕೋಟೆ :
ಗೋವಿನಜೋಳ ಮಷಿನ್ ನಲ್ಲಿ ಸಿಲುಕಿ ಮಹಿಳೆ ಸಾವನಪ್ಪಿರುವ ಘಟನೆ ಬಾಗಲಕೋಟೆ ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಶಿರೂರ ಗ್ರಾಮದ ರೇಣುಕಾ ಮಾದರ (45) ಮೃತ ಮಹಿಳೆ, ಗೋವಿನಜೋಳ ಮಷಿನ್ ಗೆ ಹಾಕಿಸುವ ವೇಳೆ ಮಷಿನ್‌ನಲ್ಲಿ ಸಿಲುಕಿದ ಸೀರೆ ನಂತರ ಮಷಿನ್ ಚಕ್ರದಲ್ಲಿ ಸಿಲುಕಿ ಸಾವು
ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಮೆಕ್ಕೆಜೋಳ ರಾಶಿ ವೇಳೆ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.