ಉ.ಕ ಸುದ್ದಿಜಾಲ ಹುಬ್ಬಳ್ಳಿ :

ಮಿಸ್ಸಳ್ ಪಾವ್ ಸವಿದ ಸಿಎಂ & ಕೇಂದ್ರ ಸಚಿವ. ಖಾರ ಮಿಶ್ರಿತ ತಿಂಡಿ ಸೇವಿಸಿದ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪ್ರಹ್ಲಾದ ಜೋಶಿ.

ಹುಬ್ಬಳಿ ವಿದ್ಯಾನಗರದ ಗುರುದತ್ತ ಭವನ ಹೋಟೆಲ್ ಭೇಟಿ. ಗುರುದತ್ತ ಭವನ ಹೋಟೆಲ್ ಸ್ಪೆಷಲ್ ಮಿಸ್ಸಳ್ ಸೇವಿಸಿದ ಉಭಯ ನಾಯಕರು. ಪ್ರಧಾನಿ ನರೇಂದ್ರ ಮೋದಿ ಅವರನ್ನ ಬೀಳ್ಕೊಟ್ಟು ಹೋಟೆಲ್ ಗೆ ಭೇಟಿ.

ಧಾರವಾಡದಲ್ಲಿ ಆಯೋಜನೆಗೊಂಡ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಹೊರಟಿದ್ದ ಉಭಯ ನಾಯಕರು. ಮಾರ್ಗಮಧ್ಯೆ ಹೋಟೆಲ್‌ಗೆ ಭೇಟಿ. ಉಭಯ ನಾಯಕರಿಗೆ ಸಾಥ್ ನೀಡಿದ ಸಚಿವ ಸಿಸಿ ಪಾಟೀಲ.