ಉ.ಕ ಸುದ್ದಿಜಾಲ ಮೋಳೆ :

ಬಸ್ ಕಂಡೆಕ್ಟರ್‌ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ. ಅಥಣಿಯಿಂದ ಮೊಳವಾಡಗೆ ತೆರಳುತ್ತಿದ್ದ ಬಸ್‌ ನಲ್ಲಿ ಘಟನೆ ಮೋಳೆ ಗ್ರಾಮದ ವಿದ್ಯಾರ್ಥಿ ಆದಿತ್ಯ ಅಶೋಕ‌ ಹೊರಟ್ಟಿ ಎಂಬಾತನ ಮೇಲೆ ಹಲ್ಯೆ.

ಕಂಡೆಕ್ಟರನಿಂದ ಹಲ್ಲೆಗೊಳಗಾದ ವಿದ್ಯಾರ್ಥಿ ಹಾಗೂ ಕಂಡೆಕ್ಟರ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದಲ್ಲಿ ರಾತ್ರಿ ನಡೆದ ಘಟನೆ. ಬಸ್‌ನಿಂದ ಇಳಿಯಲು ತಡವಾಗಿದಕ್ಕೆ ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಬಸ್ ನಿರ್ವಾಹಕ. ಅಥಣಿ ಡಿಪೋ ಬಸ್ ನಿರ್ವಾಹಕ ಬಿ ಎಂ ಹುಲ್ಲೂರ ನಿಂದ ಹಲ್ಲೆ. ಬೆಳಿಗ್ಗೆ ಮೊಳವಾಡದಿಂದ ಅಥಣಿಗೆ ತೆರಳುವಾಗ ಮೋಳೆ ಗ್ರಾಮದಲ್ಲಿ ಬಸ್ ತಡೆ ಹಿಡಿದ ಗ್ರಾಮಸ್ಥರು ನಿರ್ವಾಹಕನನ್ನ ಪ್ರಶ್ನೆ ಮಾಡಿದಾಗ ತಪ್ಪು ಒಪ್ಪಿಕೊಂಡ ನಿರ್ವಾಹಕ.

ಕಂಡೆಕ್ಟರನಿಂದ ಹಲ್ಲೆಗೊಳಗಾದ ವಿದ್ಯಾರ್ಥಿ ಆದಿತ್ಯ ಅಶೋಕ‌ ಹೊರಟ್ಟಿ

ಗ್ರಾಮಸ್ಥರು ನಿರ್ವಾಹಕನನ್ನ ಪ್ರಶ್ನಿಸಿದಾಗ ನಾನು ಕಪಾಳ ಮೊಕ್ಷ ಮಾಡಿರುವುದಾಗಿ ಒಪ್ಪಿಕೊಂಡ ನಿರ್ವಾಹಕ ಬಿ ಎಂ ಹುಲ್ಲೂರ. ಬಸ್ ನಿರ್ವಾಹಕನನ್ನ ಕಾಗವಾಡ ಪೋಲಿಸರಿಗೆ ಒಪ್ಪಿಸಲು ಮುಂದಾದ ಗ್ರಾಮಸ್ಥರು.