ಉ.ಕ ಸುದ್ದಿಜಾಲ ಬೆಳಗಾವಿ :
ಭಜನಾ ಸ್ಪರ್ಧೆಯಲ್ಲಿ ಪಾಲ್ಗೊಂಡು ವೇದಿಕೆಯಿಂದ ಕೆಳಗೆ ಬರುವಾಗ ಹೃದಯಾಘಾತದಿಂದ ಕಲಾವಿದ ಸಾವು. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬಸಾಪುರ ಗ್ರಾಮದ ಕಲಾವಿದ ಈರಪ್ಪ ಫಕ್ಕೀರಪ್ಪ ಬಬ್ಲಿ (48) ಸಾವು
ಕಿತ್ತೂರು ಉತ್ಸವ ಅಂಗವಾಗಿ ಏರ್ಪಡಿಸಲಾಗಿದ್ದ ಭಜನಾ ಸ್ಪರ್ಧ. ಕಿತ್ತೂರು ಪಟ್ಟಣದ ಕೋಟೆ ಆವರಣದ ವೇದಿಕೆಯಲ್ಲಿ ಭಜನಾ ಸ್ಪರ್ಧೆ ಆಯೋಜನೆಬಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧೆ
ಭಜನಾ ಸ್ಪರ್ಧೆ ಬಳಿಕ ವೇದಿಕೆಯಿಂದ ಕೆಳಗೆ ಬರುತ್ತಿರುವಾಗ ಕಲಾವಿದನಿಗೆ ಹೃದಯಾಘಾತ ತೀವ್ರ ಹೃದಯಾಘಾತದಿಂದ ಕಲಾವಿದ ಈರಪ್ಪ ಬಬ್ಲಿ ಸ್ಥಳದಲ್ಲೇ ಸಾವನಪ್ಪಿದ್ದಾನೆ.