ಕೊಪ್ಪಳ :

ಕೆಎಸ್‌ಆರ್‌ಟಿಸಿ ಬಸ್ ಮೇಲೆ ಇದ್ದ ಅಪ್ಪು ಫೋಟೊ ನೋಡಿ ಭಾವುಕರಾಗಿ ಕಣ್ಣೀರಿಟ್ಟು ತಮ್ಮ ಸೆರಗಿನಿಂದ ಅಪ್ಪು ಫೋಟೊಗಿದ್ದ ಧೂಳು ಸ್ವಚ್ಚಗೊಳಿಸಿ ಅಪ್ಪು ಫೋಟೊ ನೋಡಿ ಭಾವುಕರಾದ ಭಿಕ್ಷೆ ಬೇಡುವ ಅಜ್ಜಿ ಧೂಳು ಸ್ವಚ್ಛಗೊಳಿಸಿ ಮುತ್ತುಕೊಟ್ಟ ವಿಡಿಯೋ‌ ಸದ್ಯ ವೈರಲ್ ಆಗಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಕೂಕಿನ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಜ್ಜಿಯ ಭಾವುಕ ವಿಡಿಯೊ ಮಾಡಿದ ಸ್ಥಳೀಯರು. ಅಪ್ಪುವಿನ ಫೋಟೊಗೆ ಕಣ್ಣೀರಿಟ್ಟ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗಿದೆ. ಕುಕನೂರು ಹಾಗೂ ಅರಿಕೇರಾಗೆ ತೆರಳುತ್ತಿದ್ದ ಬಸ್ ಮೇಲೆ ಇದ್ದ ಅಪ್ಪು ಫೋಟೊ ಶುಕ್ರವಾರ ರಾತ್ರಿ 7:30 ಸುಮಾರಿಗೆ ನಡೆದ ಘಟನೆ. ಅಜ್ಜಿ ಅಪ್ಪು ಫೋಟೊ ನೋಡಿ ಭಾವುಕರಾದ ಸನ್ನಿವೇಶಕ್ಕೆ ಮೂಕವಿಸ್ಮಿತರಾದ ಜನರು.

ಅಪ್ಪು ಫೋಟೊ ನೋಡಿ ಭಾವುಕರಾದ ಭಿಕ್ಷೆ ಬೇಡುವ ಅಜ್ಜಿ ವಿಡಿಯೋ ವೈರಲ್