ಉ.ಕ ಸುದ್ದಿಜಾಲ ಕೊಪ್ಪಳ :
ಕೊಪ್ಪಳದಲ್ಲಿ ನಿವೃತ್ತ ಪೊಲೀಸ ಕಮಿಷನರ್ ಭಾಸ್ಕರ್ ರಾವ್ ಹೇಳಿಕೆ ಪೊಲೀಸರು ಇದೀಗ ರಕ್ಷಕರಾಗೋ ಬದಲು ಭಕ್ಷಕರಾಗಿದ್ದಾರೆ. ಪೊಲೀಸ್ ಇಲಾಖೆಲ್ಲಿ ಇದೀಗ ವ್ಯಾಪಾರ ನಡೆಯುತ್ತಿದೆ.
ಕೊಪ್ಪಳದಲ್ಲಿ ಮಾಧ್ಯಮದರಿಗೆ ಪ್ರತಿಕ್ರಿಯೆ ನೀಡಿದ್ದು ನಾನು 32 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿರುವೆ ಪಿಎಸ್ ಐ ಗಳನ್ನು ಅವರ ಯೋಗ್ಯತೆಗೆ ತಕ್ಕಂತೆ ನಾನೇ ಹಾಕಿರುವೆ ಪೊಲೀಸರಿಗೆ ಗುತ್ತಿಗೆ ಸಿಗೋಲ್ಲ, ಅನುದಾನ ಬರೋದಿಲ್ಲ.
ಇದ್ರಿಂದ ಹಣ ಕೊಟ್ಟು ಪೋಸ್ಟಿಂಗ್ ಹಾಕಿಸಿಕೊಳ್ಳಬೇಕು ಸರ್ಕಾರಗಳು ಪೊಲೀಸ್ ಅಧಿಕಾರಿಗಳು ರೇಟ್ ಚಾರ್ಟ್ ಹಾಕ್ತಾರೆ. ವರ್ಷವಿಡಿ 365 ದಿನವೂ ಹಸ ಮಾಡಬೇಕು ದಿನಕ್ಕೆ ಇಷ್ಟು ಎಂದು ಹಣ ಮಾಡಬೇಕು.
ಪರೋಕ್ಷವಾಗಿ ವಸೂಲಿ ಮಾಡಬೇಕು ಎಂದ ಭಾಸ್ಕರ್ ರಾವ್ ASI ಸೇರಿದಂತೆ ಹೆಡ್ ಕಾನ್ಸ್‌ಟೇಬಲ್ ಗೆ ಇಷ್ಟು ದುಡ್ಡು ತರಬೇಕು ಎಂದು ಒತ್ತಡ ಹಾಕ್ತಾರೆ. ಪೊಲೀಸ್ ವ್ಯವಸ್ಥೆ ಬಗ್ಗೆ ಬಹಿರಂಗವಾಗಿಯೇ ಹೇಳಿಕೆ ಕೊಟ್ಟು ಭಾಸ್ಕರ್ ರಾವ್
ಈ ಹಿಂದೆಯೂ ಇತ್ತು ಈಗಲೂ ಇದೆ ವರ್ಷ ಮಾಮೂಲಿ ಹೋಗೋದು ಶಾಸಕರಿಗೆ. ದಿನ ಮಾಮೂಲಿ ಹೋಗೋದು ಪೊಲೀಸರಿಗೆ. ಡೆಲಿ ಕಲೆಕ್ಷನ್ ಆಗಿ ದುಡ್ಡ ಬಾರದಿದ್ದರೆ ಪೊಲೀಸ್ ಅಧಿಕಾರಿಗಳು ವಿಲವಿಲ ಒದ್ದಾಡ್ತಾರೆ.
ಬೆಂಗಳೂರಿನಲ್ಲಿ ಕೆಲ ಎಸಿಪಿಗಳಿಗೆ ಒಂದು ಲಕ್ಷ ಎರಡು ಲಕ್ಷ ಮಾಮೂಲಿ ಬಾರದೆ ಇದ್ರೆ ಒದ್ದಾಡ್ತಾರೆ. ಫುಲ್ ಟೆನ್ಶನ್ ಆಗಿ ಒದ್ದಾಡ್ತಾರೆ ಎಂದ ಭಾಸ್ಕರ್ ರಾವ್ ನಾನು ಇರುವಾಗ ಇತ್ತು, ಈ ಹಿಂದೆ ಇತ್ತು.. ಇವಾಗ ಬಹಳ ಇದೆ ಎಂದ ಭಾಸ್ಕರ್ ರಾವ್.