ಉ.ಕ‌ ಸುದ್ದಿಜಾಲ ಬಾಗಲಕೋಟೆ :

ಕೃಷ್ಣಾ ನದಿ ಹಿನ್ನೀರಲ್ಲಿ ಈಜಿ ಊರು ಸೇರಲು ಹೋಗಿ ವೃದ್ದ ಸಾವು ಕೃಷ್ಣಾ ನದಿ ಹಿನ್ನೀರಲ್ಲಿ‌ ಮೂರನೇ ಬಲಿ ಈಶ್ವರ ಸಿದ್ದಣ್ಣವರ (70) ಮೃತ ವ್ಯಕ್ತಿ. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.

ಬಾಗಲಕೋಟೆ ‌ಜಿಲ್ಲೆ ಜಮಖಂಡಿ ತಾಲ್ಲೂಕಿನ ಕಂಕನವಾಡಿ ಗ್ರಾಮದ ಬಳಿ ಘಟನೆ ನಡೆದಿದೆ. ನಿನ್ನೆ ಮದ್ಯಾಹ್ನ ಹಿನ್ನೀರಲ್ಲಿ ನಾಪತ್ತೆಯಾಗಿದ್ದ ವೃದ್ದ ಇಂದು ಶವವಾಗಿ ಪತ್ತೆಯಾಗಿದೆ.