ಉ.ಕ ಸುದ್ದಿಜಾಲ ಅಥಣಿ :
ಊಹಾಪೋಹಗಳಿಗೆ ತೆರೆ ಏಳೆದ ಅಥಣಿ ಶಾಸಕ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿ ಭಿನ್ನಮತ ಇಲ್ಲಾ. ಎಲ್ಲರೂ ಸಹಮತದಿಂದ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಶಾಸಕ ಲಕ್ಷ್ಮಣ ಸವದಿ ಪ್ರತಿಕ್ರಿಯೆ.
ತ್ರೀವ ಕೂತೂಹಲ ಮೂಡಿಸಿದ್ದ ಅಥಣಿ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುಣಾವಣೆ. ಅಧ್ಯಕ್ಷರಾಗಿ ಶಿವಲೀಲಾ ಬುಟಾಳಿ, ಉಪಾಧ್ಯಕ್ಷರಾಗಿ ಭುವನೇಶ್ವರಿ ಯಂಕಂಚ್ಚಿ ಆಯ್ಕೆ ಮಾಡಲಾಗುತ್ತಿದೆ
ಯಾರು ಸಹ ಅನ್ಯತಾ ಭಾವಿಸಿಕೊಳ್ಳಬಾರದು.
ಅಥಣಿ ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಪಕ್ಷಭೇದ ಭಾವ ಮರೆತು ಆಯ್ಕೆ ಮಾಡಲಾಗಿದೆ.
ಅಥಣಿ ಪುರಸಭೆ ಮೂಲ ಕಾಂಗ್ರೆಸ್ ತೆಕ್ಕೆಗೆ ಸವದಿ ಭಾಗಿ 27 ಸದಸ್ಯರ ಸಂಖ್ಯಾಬಲ ಹೊಂದಿದ್ದ ಅಥಣಿ ಪುರಸಭೆ ಅಧ್ಯಕ್ಷಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ
ಅಥಣಿ ಶಾಸಕ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಎಲ್ಲರು ಏಕಪಕ್ಷಿಯವಾಗಿ ಒಮ್ಮತದಿಂದ ಅಧ್ಯಕ್ಷೆಯಾಗಿ ಶಿವಲೀಲಾ ಬುಟಾಳಿ ಉಪಾಧ್ಯಕ್ಷೆಯಾಗಿ ಭುವನೇಶ್ವರಿ ಯಂಕಚ್ಚಿ ಆಯ್ಕೆ ಅಥಣಿ ಪುರಸಭೆ ಚುನಾವಣೆಯಲ್ಲೂ ರೆಸಾರ್ಟ ರಾಜಕಾರಣ ಸವದಿ ಪ್ರತಿಕ್ರಿಯೆ.
ಚುನಾವಣೆಗಳಲ್ಲಿ ರೆಸಾರ್ಟ ನಡೆಯುವುದು ಸದ್ಯ ಕಾಮನ್ ಆಗಿದೆ. ಕೊನೆಯಲ್ಲಿ ತೀರ್ಮಾನ ಬಂದಿದ್ದು ಒಮ್ಮತವಾಗಿದೆ. ಎಲ್ಲರ ಸದಸ್ಯರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ