ಉತ್ತರ ಕರ್ನಾಟಕ ಸುದ್ದಿಜಾಲ ಕೊಪ್ಪಳ :
ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ಗೆಲುವಿಗಾಗಿ ಅಭ್ಯರ್ಥಿಗಳಿಂದ ವಾಮಾಚಾರ..? ಮಾಡಿದಾರೆ ಎಂದು ಈಗ ಪ್ರಶ್ನೆ ಕಾಡುತ್ತಿದೆ. ಇಂತದೊಂದು ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪುರಸಭೆ ಚುನಾವಣೆಯಲ್ಲಿ ವಾಮಾಚಾರ ನಡೆದಿದೆ.


ಕಾರಟಗಿಯ 10 ನೇ ವಾರ್ಡಿನಲ್ಲಿ ವಾಮಾಚಾರದ ವಸ್ತುಗಳು ಪತ್ತೆ. ಬಿಜೆಪಿ- ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ತೀವ್ರ ಹಣಾಹಣೆ ಇರುವ ವಾರ್ಡ್. ವಾಮಾಚಾರದಿಂದ ವಾರ್ಡ್ ಜನತೆಯಲ್ಲಿ ಆತಂಕವಾಗಿದೆ. ಚುನಾವಣೆ ಸಂದರ್ಭದಲ್ಲಿ ವಾಮಾಚಾರ ಮಾಡುವ ರೂಢಿ. ಸದ್ಯ ಕಾರಟಗಿಯ 10 ನೇ ವಾರ್ಡನಲ್ಲಿ ಮತದಾರರು ಯಾರಿಗೆ ಮತ ಹಾಕಬೇಕೆಂಬುವುದು ಈಗ ಪ್ರಶ್ನೆಯಾಗಿ ಉಳದಿದೆ.