ಉ.ಕ ಸುದ್ದಿಜಾಲ ಮಹಾರಾಷ್ಟ್ರ :
ಇನ್ನೂ ತಣ್ಣಗಾಗದ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಶಿವಸೇನೆ ಮುಖಂಡನಿಂದ ಕನ್ನಡಿಗರಿಗೆ ಧಮ್ಕಿ ಉದ್ಧವ ಠಾಕ್ರೆ ಶಿವಸೇನೆ ಬಣದ ಮುಖಂಡನಿಂದ ವಿಡಿಯೋ ಹೇಳಿಕೆ ಬಿಡುಗಡೆ
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆ ಶಿವಸೇನೆ ಮುಖಂಡ ವಿಜಯ ದೇವಣೆಯಿಂದ ಧಮ್ಕಿ ಕಲಬುರಗಿಯಲ್ಲಿ ಮಹಾರಾಷ್ಟ್ರ ಬಸ್ ಚಾಲಕನಿಗೆ ಹಳದಿ ಕೆಂಪು ಬಣ್ಣ ಹಚ್ಚಿದ್ದಾರೆ ಇದು ಮೃಗಗಳಂತೆ ಕನ್ನಡ ಸಂಘಟನೆಗಳು ವರ್ತಿಸಿವೆ.
ಕನ್ನಡ ಸಂಘಟನೆ ವಿರುದ್ಧ ಸಿಎಂ ಸಿದ್ದರಾಮಯ್ಯ ಕ್ರಮ ಜರುಗಿಸಬೇಕು. ಇಲ್ಲವಾದರೆ ನಾವು ಕರ್ನಾಟಕ ಬಸ್ ತಡೆಯಲ್ಲಾ ಆದ್ರೆ ಮುಂಬೈ ಸೇರಿ ಮಹಾರಾಷ್ಟ್ರದಲ್ಲಿ ಕನ್ನಡಿಗರು ಉದ್ಯೋಗ, ವ್ಯಾಪಾರ ಮಾಡಲು ಬಿಡುವುದಿಲ್ಲ
ನಾವು ಶಿವಾಜಿ ಮಹಾರಾಜರ್ ಸ್ವರಾಜದ ಸಂಕೇತದ ಕೇಸರಿ ಧ್ವಜ್ ಕರ್ನಾಟಕ ಬಸಗೆ ಕಟ್ಟಿದ್ದವಿ, ಆದ್ರೆ ಕನ್ನಡ ಹೋರಾಟಗಾರರು ಕಪ್ಪು ಮಸಿ, ಹಳದಿ ಕೆಂಪು ಬಣ್ಣ ಹಚ್ಚಿದ್ದಾರೆ.
ಕನ್ನಡ ಸಂಘಟನೆ ಕಾರ್ಯಕರ್ತರು ಮೃಗಗಳಂತೆ ವರ್ಣಿಸಿದ್ದಾರೆ. ಇನ್ನು ಮುಂದೆ ಮಹಾರಾಷ್ಟ್ರದ ಯಾವುದೇ ಬಸ್ ಗೆ ಟಾರ್ಗೆಟ್ ಮಾಡಿದ್ರೆ ಸುಮ್ಮನಿರಲ್ಲಾ ಎಂದು ಧಮ್ಕಿ ನೀಡಿ ವಿಡಿಯೋ ಬಿಡುಗೆಡೆ ಮಾಡಿದ್ದಾರೆ.
ಶಿವಸೇನೆ ಮುಖಂಡನಿಂದ ಕನ್ನಡಿಗರಿಗೆ ಧಮ್ಕಿ : ಉದ್ಧವ ಠಾಕ್ರೆ ಶಿವಸೇನೆ ಬಣದ ಮುಖಂಡನಿಂದ ವಿಡಿಯೋ ಹೇಳಿಕೆ ಬಿಡುಗಡೆ
