ಉ.ಕ ಸುದ್ದಿಜಾಲ ಹುಕ್ಕೇರಿ :

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ 500 ರೂಪಾಯಿ ಕೊಟ್ಟು ಜಮರನ್ನ ಸೇರಿಸಬೇಕು ಎಂಬ ವಿಚಾರ ಸಿದ್ದರಾಮಯ್ಯ ಹುಕ್ಕೇರಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಮುಗಿದ ಬಳಿಕ ಸ್ಪಷ್ಟನೆ ನೀಡಿದ್ದಾರೆ.

ನಾನು ಹೇಳಿದ್ದು ಬಿಜೆಪಿ ಯವರು 500 ರೂಪಾಯಿ ಕೊಟ್ಟು ಜನ ಸೇರಿಸಿದ್ದು ಅಂತ, ಮೋದಿ ಕಾರ್ಯಕ್ರಮಕ್ಕೆ 500 ರೂಪಾಯಿ ಕೊಟ್ಟು ಜನರನ್ನ ಸೇರಿಸಿದ್ದರು ಮೋದಿ ರೋಡ್ ಶೋ ಗೆ 500 ರೂಪಾಯಿ ಕೊಟ್ಟು ಜನರನ್ನ ಸೇರಿಸಿದ್ದು ಅಂತ ಹೇಳಿದ್ದು ಅದನ್ನ ತಪ್ಪಾಗಿ ವಿಡಿಯೋ ರೆಕಾರ್ಡ್ ತೋರಿಸಿದ್ರೆ ಹೇಗೆ.. ?

ಇದು ಸರಿಯಾಗಿ ಬಂದಿಲ್ಲಾ.. ನಾನ್ ಹೇಳಿದ್ದು ಬಿಜೆಪಿಯವರು 500 ರೂಪಾಯಿ ಕೊಟ್ಟು ಕರಕೊಂಡು ಬಂದಿದ್ದು ಅಂತಾ ಬಿಜೆಪಿಯವರೆ ವಿಡಿಯೋ ಲೀಕ್ ಮಾಡಿರಬಹುದು. ತಮ್ಮ ಹೇಳಿಕೆ ವಿರುದ್ಧ ಬಿಜೆಪಿ ವಿರುದ್ಧವೆ ಗೂಬೆ ಕೂಡಿಸಿದ ಸಿದ್ದರಾಮಯ್ಯ.

ಸಿದ್ದರಾಮಯ್ಯ ಸ್ಪಷ್ಟನೆ