ಉ.ಕ ಸುದ್ದಿಜಾಲ ಬೆಳಗಾವಿ :

ದಿನಸಿ ಸಾಮಗ್ರಿ ಹೊತ್ತು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕ ಹೊತ್ತಿಕೊಂಡ ಬೆಂಕಿ, ದಿನಸಿ ಸಾಮಗ್ರಿಗಳು ಸೇರಿ ಲಾರಿ ಸಂಪೂರ್ಣ ಬೆಂಕಿಗೆ ಆಹುತಿ.

ಬೆಳಗಾವಿ ಗೋಕಾಕ್ ತಾಲೂಕಿನ ಅಂಕಲಗಿ ಬಳಿ ರಸ್ತೆ ಮೇಲೆ ಘಟನೆ ನಡೆದಿದೆ. ದಿನಸಿ ಸಾಮಗ್ರಿ ತುಂಬಿಕೊಂಡು ಗೋಕಾಕ್ ಕಡೆ ತೆರಳುತ್ತಿದ್ದ ಲಾರಿಗೆ ಬೆಂಕಿ ತಗುಲುತ್ತಿದ್ದಂತೆಯೇ ಲಾರಿಯಿಂದ ಕೆಳಗಿಳಿದು ಪ್ರಾಣ ಉಳಿಸಿಕೊಂಡ ಚಾಲಕ.

ಸ್ಥಳೀಯರು ಬೆಂಕಿ‌ ನಂದಿಸಲು ಹರ ಸಾಹಸಪಟ್ಟ ಸ್ಥಳೀಯರು.